ಪ್ರಥಮ ವರ್ಷದ ಪೂಣ್ಯಸ್ಮರಣೋತ್ಸ
e-ಸುದ್ದಿ, ಮಸ್ಕಿ
ದಿನಾಂಕ 31- 01-2021 ಭಾನುವಾರ ಲಿಂ. ಶ್ರೀ ಮತಿ ಜಗದೇವಮ್ಮ ಇತ್ಲಿ ಅವರ ಪ್ರಥಮ ವರ್ಷದ ಪೂಣ್ಯಸ್ಮರಣೋತ್ಸ ಕಾರ್ಯಕ್ರಮ ನಡೆಯಲಿದೆ.
ಡಾ.ಶಿವಶರಣಪ್ಪ ಇತ್ಲಿ ಅವರ ಕುಟುಂಬದ ಸದಸ್ಯರು, ಮಿತ್ರರು, ಬಂಧು ಬಾಂಧವರು ಆಗಮಿಸುವಂತೆ ಮನವಿ ಮಾಡಿದ್ದಾರೆ.
ಸ್ಥಳ.. ಡಾ.ಶಿವಶರಣಪ್ಪ ಇತ್ಲಿ ಅವರ ತೋಟ.
ಸಮಯ..ಮಧ್ಯಾಹ್ನ 12.00 ಗಂಟೆ