ಮಾನವೀಯತೆ
ಆಂಧ್ರಪ್ರದೇಶದ ಕಾಸಿಬುಗ್ಗದ ಮಹಿಳಾ ಪೊಲೀಸ್ ಅಧಿಕಾರಿ ಕೆ ಸಿರಿಶಾ ಅವರ ಮಾನವೀಯತೆ ಮೆಚ್ಚುವಂತದ್ದು ಅನಾಥ ಶವವನ್ನು ಸುಮಾರು ಎರಡು ಕಿಮೀ ದೂರ ಗ್ರಾಮಸ್ಥರ ನೆರವಿನೊಂದಿಗೆ ಹೆಗಲ ಮೇಲೆ ಹೊತ್ತೊಯ್ದು ಶವಸಂಸ್ಕಾರಕ್ಕೆ ನೆರವಾಗಿದ್ದಾರೆ
ಪೊಲೀಸರಲ್ಲಿ ಬರಿ ದರ್ಪ ನೋಡುತ್ತಿರುವ ಒಂದು ಮುಖವಾದರೆ ಅವರಲ್ಲಿ ಕೂಡ ಮಾನವೀಯ ಮುಖ ಇರುತ್ತದೆ ಎಂಬುದನ್ನು ಕೆ.ಸಿರಿಶಾ ಅವರು ಇತರರಿಗೆ ಮಾದರಿಯಾಗಿದ್ದಾರೆ.