ಹೆಣ್ಣು ಜಗದ ಕಣ್ಣು..

ಹೆಣ್ಣು ಜಗದ ಕಣ್ಣು

ಹೆಣ್ಣು ಜಗದ ಕಣ್ಣು..
ಅವಳಿಗೆ ಅವಳೆ ಕಣ್ಣೇ ಸಾಟಿ.
ಅವಳೊಬ್ಬಳು ಕವಿಗೇ ಸ್ಫೂರ್ತಿಯ
ಮಹಾ ಚಿಲುಮೆ…..

ಕಮಲದ ಮೊಗದಲ್ಲಿ ಮಂದಹಾಸ
ನಸು ನಗುವ ಸುಕೋಮಲೇ
ಬೆಳಕಿಗೇ ಸರಿಸಾಟಿ
ಅವಳ ಕಣ್ಣು ಹೊಳಪು..

ಕಡು ಕಪ್ಪು ಬಣ್ಣದ ಹುಬ್ಬು
ಅದರ ರಹಸ್ಯ ಕಣ್ಣಿಭೂಷಣ
ಆ ಕಡು ಕಪ್ಪು ಹಬ್ಬು

ಕಪ್ಪು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ
ಪ್ರಶಾಂತ ವಾತಾವರಣ
ಅದೇ..ಅವಳ ಗತ್ತು .ಹೆಣ್ಣಿನ್ನ ಸ್ವತ್ತು


ಕವಿತಾ ಮಳಗಿ, ಕಲಬುರ್ಗಿ

 

Don`t copy text!