ಹಟ್ಟಿಯಲ್ಲಿ ಮಹಾನಾಯಕ ಕಟೌಟ ಅನಾವರಣ
ಹಟ್ಟಿ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಾಯಕ ಧಾರವಾಹಿ ಪ್ರಸಾರ ಬೆಂಬಲಿಸಿ ಹಟ್ಟಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಭಾನುವಾರ ಕಟೌಟಗೆ ಮಾಲಾರ್ಪಣೆ ಮಾಡಲಾಯಿತು.
ಹಳೆ ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತದ ಎರಡು ಸ್ಥಳಗಳಲ್ಲಿ ಬ್ಯಾನರ ಅಳವಡಿಸಲಾಗಿತ್ತು.
ಮಂಡಳಿ ಅಧ್ಯಕ್ಷ ಆನಂದ ಸೋಮನಮರಡಿ, ಹೆಚ್.ಎ ಲಿಂಗಪ್ಪ, ಹನುಮಂತ ಕಮಲದಿನ್ನಿ, ರಾಜಪ್ಪ ಮಾಚನೂರು, ಅಮ್ಜದ್ ಹುಸೇನ್, ಹನುಮಂತಪ್ಪತವಗ, ಯಮನೂರ್ ಕೋಠಾ, ರವಿ, ವಿನೋದ್ ಸೇರಿದಂತೆ ಇತರರಿದ್ದರು