ಉಚಿತ ಆರೊಗ್ಯ ತಪಾಸಣೆ

ಉಚಿತ ಆರೊಗ್ಯ ತಪಾಸಣೆ

e-ಸುದ್ದಿ, ಸಿಂಧನೂರು
ಸಿಂಧನೂರು ಲಯನ್ಸ್ ಕ್ಲಬ್ ಮತ್ತು ಮಲ್ಟಿ ಸ್ಪೇಷಾಲಿಟಿ ಹಾಸ್ಪಿಟಲ್ ಇವರುಗಳ ಸಂಯುಕ್ತವಾಗಿ ಉಚಿತವಾಗಿ ತಪಾಸಣೆ ಶಿಬಿರವನ್ನು ಭಾನುವಾರ ಆಯೋಜಿಸಿದ್ದರು.
ಲಯನ್ ಪದ್ಮನಾಯ್ಡು ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ ಎನ್.ವಿ. ಸತ್ಯನಾರಾಯಣ, ನಿಕಟಪೂರ್ವ ಲಯನ್ ಅಧ್ಯಕ್ಷರಾದ ಎಂ.ನಾಗರಾಜ, ಡಾ.ಶಿರಿಷಕುಮಾರ, ಡಾ.ರಾಮಚಂದ್ರ ರಡ್ಡಿ, ಲಯನ್ ಪ್ರಭಾಕಾರ ಕುಲಕರ್ಣಿ,, ಶಿವರಾಮಕೃಷ್ಣ ಗಾಂಧಿನಗರ, ಹಿರಿಯ ಲಯನ್ ಸದಸ್ಯರಾದ ಜಿ.ಸತ್ಯನಾರಾಯಣ, ಪಿ ಭೀಮರಾಜ್ ಹಾಗೂ ಇತರರು ಭಾಗವಹಿಸಿದ್ದರು.
ಉಚಿತ ಆರೋಗ್ಯ ಶಿಬಿರದಲ್ಲಿ ೩೦೦ ಜನ ಇದರ ಉಪಯೋಗ ಪಡೆದುಕೊಂಡರು.

Don`t copy text!