ಸದಾಶಿವ ಆಯೋಗದ ವರದಿ ಅಂಗಿಕರಿಸಲು ಒತ್ತಾಯ

ಮಸ್ಕಿ : ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು‌ಅಂಗಿಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

ಶ್ರೀ ಉಮಾಮಹೇಶ್ವರಿ  ಪದವಿ ಹಾಗೂ  ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ9036095825.
ಶ್ರೀ ಉಮಾಮಹೇಶ್ವರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ.9036095825 

ಮಸ್ಕಿ ಪಟ್ಟಣದ ತಹಸೀಲ್ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಮನಾಗಿ ಹಂಚಿ, ಸಬಲಿಕರಣ ಮಾಡುವ ಸಂವಿಧಾನದ ಆಶಯಮರಿಚೀಕೆಯಾಗಿದೆ.
ಮತಗಳ ಲಾಭ ಪಡೆದುಕೊಂಡ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷಗಳು ಒಳ ಮೀಸಲಾತಿ ವರ್ಗಿಕರಣ ಜಾರಿಗೆ ತರಲು ಎಣಿಸುತ್ತೀವೆ ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಕುಣಿಕೆಲ್ಲೂರು ತುಳಿಸಿದರು.
ಅನಿಕ ಕುಮಾರ ಮುದಬಾಳ, ಮರಿಸ್ವಾಮಿ, ಚನ್ನಬಸವರಾಜ, ಜಮದಗ್ನಿ ಗೋನಾಳ, ಸುರೇಶ ಸಂತೆಕೆಲ್ಲೂರು ಹಾಗೂ ಇತರರು ಇದ್ದರು

Don`t copy text!