ಅತ್ಯಾಚಾರ ಘಟನೆ ಖಂಡಿಸಿ ವಾಲ್ಮೀಕಿ ಸಮಾಜ ,ನೌಕರರ ಸಂಘ ಪ್ರತಿಭಟನೆ

ಮಸ್ಕಿ : ಉತ್ತರ ಪ್ರದೇಶದ ಹತ್ರಾಸನಲ್ಲಿ ವಾಲ್ಮೀಕಿ ಸಮುದಾಯ ದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ಸಮಾಜ ಸ್ವಾಭಿಮಾನಿ ಸಂಘದ ಪದಾಧಿಕಾರಿಗಳು ಹಾಗೂ ವಾಲ್ಮೀಕಿ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. 

ಶ್ರೀ ಉಮಾಮಹೇಶ್ವರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ9036095825.
ಶ್ರೀ ಉಮಾಮಹೇಶ್ವರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ.9036095825

ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸೀಲ್ದಾರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಕೇಶ ಪಾಟೀಲ ಮಾತನಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದವರನ್ನು ಕೂಡಲೇ ಬಂಧಿಸಿ ನ್ಯಾಯಂಗವಶಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದುರಗಪ್ಪ ಗುಡಗಲದಿನ್ನಿ ಅವರಿಗೆ ಅಭಿನಂದನೆಗಳು. ಈಶಪ್ಪ ದೇಸಾಯಿ ತಾ.ಪಂ ಸದಸ್ಯರು ಗುಡದೂರು
ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಹನುಂತಪ್ಪ ಕಾಟಗಲ್, ಕಾರ್ಯದರ್ಶಿ ಮಂಜುನಾಥ ನಾಯಕ ರಂಗಾಪುರು, ಸದಸ್ಯ ರಾದ ಮಂಜುನಾಥ ಹಾಲಾಪುರು, ರಾಮಯ್ಯ, ವೀರನಗೌಡ, ಬಸವರಾಜ ಯಂಕಪ್ಪ, ಹನುಮಂತ ನಾಯಕ, ನಾರಯಣಪ್ಪ ಕಾಸ್ಲಿ ಭಾಗವಹಿಸಿದ್ದರು.

Don`t copy text!