ನಗೆ
ಮನಸ್ಸು
ಅರಳಿ
ಹೃದಯ
ಮಿಡಿದು
ಭಾವ
ಬಸಿರು
ಕಪ್ಪು
ನೆಲದಿ
ಬಿಳಿಯ
ಮಲ್ಲಿಗೆ
ನಲ್ಲ
ನಿನ್ನ
ನೆನಪು
ಕವನ
ಕನಸು
ತುಟಿ
ಅಂಚಲಿ
ಮುಗುಳು
ನಗೆ
ಸುಚಿತ್ರ ಮೈಸೂರು
ನಗೆ
ಮನಸ್ಸು
ಅರಳಿ
ಹೃದಯ
ಮಿಡಿದು
ಭಾವ
ಬಸಿರು
ಕಪ್ಪು
ನೆಲದಿ
ಬಿಳಿಯ
ಮಲ್ಲಿಗೆ
ನಲ್ಲ
ನಿನ್ನ
ನೆನಪು
ಕವನ
ಕನಸು
ತುಟಿ
ಅಂಚಲಿ
ಮುಗುಳು
ನಗೆ
ಸುಚಿತ್ರ ಮೈಸೂರು
Comments are closed.
ಸುಚಿತ್ರ ಅವರೆ ಸುಂದರವಾದ ನಗೆ ಕವನ.. nnn