ಪ್ರೇಮ ಪರೀಕ್ಷೆ
ಮನಸ್ಸಿಗೀಗ ನಿನ್ನದೇ
ನಿರೀಕ್ಷೆ
ನಯನಗಳಿಗೀಗ ನಿನ್ನ
ಕಾಣುವ ಆಪೇಕ್ಷೆ
ಎಂದು ಮುಗಿಯುವುದು
ಈ ಪ್ರೇಮ ಪರೀಕ್ಷೆ
ಸಿಗಲಾರದೆ ನಿನ್ನ
ಪ್ರೀತಿಯ ಭಿಕ್ಷೆ…….
–ಡಾ. ನಂದಾ ಕೋಟೂರ್, ಬೆಂಗಳೂರು
ಪ್ರೇಮ ಪರೀಕ್ಷೆ
ಮನಸ್ಸಿಗೀಗ ನಿನ್ನದೇ
ನಿರೀಕ್ಷೆ
ನಯನಗಳಿಗೀಗ ನಿನ್ನ
ಕಾಣುವ ಆಪೇಕ್ಷೆ
ಎಂದು ಮುಗಿಯುವುದು
ಈ ಪ್ರೇಮ ಪರೀಕ್ಷೆ
ಸಿಗಲಾರದೆ ನಿನ್ನ
ಪ್ರೀತಿಯ ಭಿಕ್ಷೆ…….
–ಡಾ. ನಂದಾ ಕೋಟೂರ್, ಬೆಂಗಳೂರು