ಯುಗಾದಿ ಹೊಸತನಕ್ಕೆ ನಾಂದಿಯಾಗಲಿ
ಪ್ರಕೃತಿಯು ಹಳೆಯದೆಲ್ಲವ ಕಳೆದು ಹೊಸತನವನ್ನು ಹೊಂದುವ ಸೃಷ್ಠಿಯ ಅದ್ಭುತ ವೈಚಿತ್ರ್ಯಅನನ್ಯವಾದದ್ದು. ಪ್ರತಿ ವರ್ಷ ತಿರುಗುವ ಋತುಮಾನಗಳ ವೈಚಿತ್ರ್ಯಗಳಲ್ಲಿ ಹೊಸತೆಲ್ಲ ಹಳತಾಗುವದು ದಿನ ನಿತ್ಯದ ಅನುಭವ. ಕಾಲದ ಚಲನೆ ನೇರವೂ ಅಲ್ಲ. ಹಿಮ್ಮುಖವೂ ಅಲ್ಲ. ಅದು ಸುತ್ತುತ್ತಲೇ ಇರುವ ಚಕ್ರ. ಹಳತನ್ನು ಸದಾ ಹೊಸತು ಮಾಡಿಕೊಳ್ಳುವದು ನಿಸರ್ಗದ ನಡೆಯಲ್ಲಿ ಮಹತ್ವದ ಸಂದೇಶವಿದೆ. ಅದೇ ಜೀವನದ ಶ್ರದ್ದೆಯಾಗಲಿ.
e-ಸುದ್ದಿ ತಂಡದಿಂದ ತಮ್ಮ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ವೀರೇಶ ಸೌದ್ರಿ, ಮಸ್ಕಿ
9448805067