ಕರೊನಾ ಸೆಂಟರ್ ಪ್ರಾರಂಭಿಸಿ ಜಿಲ್ಲಾ ವೈದ್ಯೆದಿಕಾರಿಗಳಿಗೆ ಮನವಿ
e-ಸುದ್ದಿ, ಲಿಂಗಸುಗೂರು..
ಕರೂನಾ ವೈರಸ್ ಸಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಲಿಂಗಸುಗೂರು ತಾಲೂಕಿನಲ್ಲಿ ಇದುವರೆಗರ ಒಟ್ಟು 200 ಕರೊನಾ ರೋಗಿಗಳು ಪತ್ತೆಯಾಗಿದ್ದು, ಕರೊನಾ ರೋಗಿಗಳ ಆರೈಕೆಗಾಗಿ ಲಿಂಗಸುಗೂರು ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರನ್ನು ಅತೀ ಶೀಘ್ರವಾಗಿ ಪ್ರಾರಂಭಿಸುವಂತೆ ಕಾಂಗ್ರೆಸ್ ಮುಖಂಡ ಜಿ.ಪಂ.ಮಾಜಿ ಸದಸ್ಯ ಶರಣಪ್ಪ ಮೇಟಿ ಮನವಿ ಮಾಡಿದ್ದಾರೆ.
ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನಾ ರೋಗಕ್ಕೆ ಸಂಬಂಧಿಸಿದ ಔಷಧಿಗಳು ಸಂಗ್ರಹ , ಸಕಾಲಕ್ಕೆ ವೈದ್ಯರು ಲಭ್ಯತೆ ಇರುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಬುಲನ್ಸ್ ಮತ್ತು ವ್ಯಂಟ್ಟಿಲೇಶನ್. ಇರುವುದಿಲ್ಲ. 3 ವಾಹನ ಗಳು 108 ಆಂಬುಲೆನ್ಸಗಳಿದ್ದು ಸದರಿ ಅಂಬುಲೇನ್ಸಗಳು ಕೋವಿಡ್ ರೋಗಿಗಳನ್ನು ಕರೆದುಕೊಂಡು ಹೋಗುವುದಿಲ್ಲ. ಇದರಿಂದಾಗಿ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಲು ತುಂಬಾ ತೊಂದರೆಯಾಗಿರುತ್ತದೆ ಮತ್ತು 1 ಮೀನಿ ಅಂಬುಲೇ ಇದ್ದು ತುರ್ತು ಚಿಕಿತ್ಸೆಗೆ ಮೀಸಲಿಡಲಾಗಿದೆ, ಅಲ್ಲದೇ ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ ಆಂಬುಲೇನ್ಸ ಇದ್ದು ಅದನ್ನು ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ನಿಯೋಜನೆ ಮಾಡಬೇಕು. ಇದಕ್ಕೆ ತಾವುಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಟ್ಟಿ ಚಿನ್ನ ಗಣಿ ಆಸ್ಪತ್ರೆಯಲ್ಲಿ 4 ಅಂಬುಲೇಗಳು ಇದ್ದು, ಸದರಿ ಆಂಬುಲೇನ್ಸಗಳು ನಮ್ಮ ತಾಲೂಕ ಆಸ್ಪತ್ರೆಗೆ ನಿಯೋಜನೆಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಕೋಡ್ ರೋಗಿಗಳಿಗೆ ಸೂಕ್ತ ಪ್ರಾಥಮಿಕವಾಗಿ ಚಿಕಿತ್ಸೆ ಮಾಡಲು ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾದ ಶರಣಪ್ಪ ಮೇಟಿ. ಜಿಲ್ಲಾ ವೈದ್ಯೆದಿಕಾರಿ. ಡಾ.ರಾಮಕೃಷ್ಣ. ತಾಲ್ಲೂಕು ವೈದ್ಯಾಧಿಕಾರಿ.ಡಾ. ಅಮರೇಗೌಡ. ಲಿಂಗಸುಗೂರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. .ರುದ್ರಗೌಡ. ಡಾ. ಮನೂಹರ್ ಉಪಸ್ಥಿತರಿದ್ದರು