ಆತ್ಮೀಯರೇ,
ಇದುವರೆಗೆ e-ಸುದ್ದಿ ಯನ್ನು ವೆಬ್ ಪೇಜ್ ನಲ್ಲಿ ಓದುತ್ತಿದ್ದೀರಿ. ಇದೀಗ YouTube (ಯುಟೂಬ್) ಚಾಲನ್ ನಲ್ಲಿ ನೋಡಬಹುದು.
ಸಾಹಿತ್ಯ ಚರ್ಚೆ, ಸಂದರ್ಶನ, ಸಂವಾದ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸುದ್ದಿಗಳನ್ನು ನೊಡಬಹುದು.
ಮಹಾತ್ಮ ಶ್ರೀ ಬಸವೇಶ್ವರರ
ವಚನಗಳಲ್ಲಿ ನಿಮಗೆ ಇಷ್ಟವಾದ
ವಚನವನ್ನು ೩ ರಿಂದ ೫ ನಿಮಿಷದೊಳಗೆ ವಾಚಿಸಿ ಕಳಿಸಿ. ಹಾಡಿನ ರೂಪದಲ್ಲಿ ಇದ್ದರು ಕಳಿಸಿ. ಸೋಮವಾರ ೨೪-೦೫-೨೦೨೧ ರಂದು ಪ್ರಕಟಿಸಲಾಗುವುದು.
ವಚನ ಕಳಿಸಲು ಕೊನೆಯ ದಿನಾಂಕ ೨೨-೦೫-೨೦೨೧ ರಾತ್ರಿ ೮ ಗಂಟೆಯವರೆಗೆ.
ವಿ.ಸೂ :- ವಚನ ಹೇಳುವ ಪೂರ್ವದಲ್ಲಿ ನಿಮ್ಮ ಹೆಸರು, ಊರಿನ ಹೆಸರು ಹೇಳಿ ವಚನ ಪಠಿಸಿ ಕಳಿಸಿರಿ.