ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಆಶ್ರಮ ದಿಂದ ಪ್ರಸಾದ ವಿತರಣೆ

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಆಶ್ರಮ ದಿಂದ ಪ್ರಸಾದ ವಿತರಣೆ

e-ಸುದ್ದಿ, ಮಸ್ಕ

ಪಟ್ಟಣದ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಆಶ್ರಮ ದಿಂದ Covid-19 ಲಾಕ್ಡೌನ್ ಆದ ಕಾರಣ ಮಂಗಳವಾರ ಎರಡನೇ ದಿನ  ಆಶ್ರಮದ ವತಿಯಿಂದ 150 ಜನರಿಗೆ ಊಟ ಕೊಟ್ಟು ಅವರಿಗೆ ಸೇವೆ ಸಲ್ಲಿಸಲಾಯಿತು.

ಪಟ್ಟಣದ ಆಸ್ಪತ್ರೆಗೆ ತೆರಳಿದ ಆಶ್ರಮದ ಸಂಚಾಲಕರಾದ ಶ್ರೀಸಿದ್ದುಜೀ. ಆಹಾರದ ಕಿಟ್ ಗಳನ್ನು ವಿತರಿಸಿದರು.

Don`t copy text!