ಮಸ್ಕಿ : ಮಸ್ಕಿ ಹಳ್ಳಕ್ಕೆ ಕಳೆದ ಮೂರುದಿನಗಳಿಂದ ನೀರು ಹರಿಯುತ್ತಿದ್ದು ಕಡಬೂರ ಗ್ರಾಮದ ಸೇತುವೆಯ ಕೊನೆಯ ಭಾಗ ಶಿಥಿಲಗೊಂಡು ಕೊಚ್ಚಿಕೊಂಡು ಹೋಗಿದೆ. ವಿಷಯ ತಿಳಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬುಧವಾರ ವೀಕ್ಷಿಸಿದರು.
ಬಿಜೆಪಿ ಮುಖಂಡರಾದ ಬಸವಂತರಾಯ ಕುರಿ, ತಿಮ್ಮನಗೌಡ ಪಾಟೀಲ, ಶ್ರೀಧರ ಕಡಬೂರು ಹಾಗೂ ಗ್ರಾಮಸ್ಥರು ಇದ್ದರು.
R.k ಕನ್ಸ್ ಟ್ರಕ್ಷನ್ ಬಳಗಾನೂರು
ಖಾದರ ಸಾಬು ಮೇಸ್ತ್ರಿ- 9148913773
ನೂರ ಮಹ್ಮದ ಪೋನ- 7411936617
ಮಹ್ಮದ ಈಸಾಕ -9845643478
ಕಟ್ಟಡ ಸಾಮಾನುಗಳು ಹಾಗೂ ಮನೆಯ ಸಾಮಾನುಗಳು ಮಾರಾಟ ಹಾಗೂ ಬಾಡಿಗೆ ಸಾಮಾನುಗಳು ದೊರೆಯುತ್ತವೆ