ರಸ್ತೆಗೆ ಉರುಳಿ ಬಿದ್ದ ಬೃಹತ್ ಬೇವಿನ ಮರ

ದೇವದುರ್ಗ : 

ದೇವದುರ್ಗ ತಾಲೂಕು ಅನ್ವರ್ ಕ್ರಾಸ್ ನಲ್ಲಿ ಬೃಹತ್ ಮರವೊಂದು ರಾತ್ರಿ   ಉರುಳಿ ಬಿದ್ದಿದೆ.  ಗಲಗ ಅರಕೇರಾ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಂಗಳವಾರ ಸಂಜೆ ಬಿರುಗಾಳಿ ಸಹಿತ ಮಳೆಗೆ ಮರ ಉರುಳಿ ಬಿದ್ದಿದೆ. ಬುಧವಾರ ತೆರವು ಗೊಳಿಸುವ ಕಾರ್ಯಚರಣೆ ನಡೆಯಿತು

 

ಉತ್ತಮ ಶಿಕ್ಷಣಕ್ಕಾಗಿ ಶ್ರೀಉಮಾಮಹೇಶ್ವರಿ ಕಾಲೇಜಿಗೆ ಸೇರಿರಿ

Don`t copy text!