ಸಸಿ ನೆಡುವ ಕಾರ್ಯಕ್ರಮ

ಸಸಿ ನೆಡುವ ಕಾರ್ಯಕ್ರಮ

e-ಸುದ್ದಿ, ಮಸ್ಕಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪಟ್ಟಣದ ಸುನಿತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಶನಿವಾರ ಜರುಗಿತು. ಶಾಲೆಯ ಅಧ್ಯಕ್ಷ ಶಂಕರಲಿಂಗಪ್ಪ, ಮೇಲ್ವಿಚಾರಕರಾದ ಮಂಜುನಾಥ, ಸೇವಾ ಪ್ರತಿನಿಧಿ ಶಿವಮ್ಮ, ಯಶೋಧ, ಆಂಜನೇಯ ಹಾಗೂ ಇತರರು ಇದ್ದರು.

 

Don`t copy text!