ಕಣ್ಣೀರು
ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು
–ಡಾ ಶಶಿಕಾಂತ ಪಟ್ಟಣ ಪುಣೆ
9552002338
ಕಣ್ಣೀರು
ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು
–ಡಾ ಶಶಿಕಾಂತ ಪಟ್ಟಣ ಪುಣೆ
9552002338