ಗ್ರಾ.ಪಂ. ಕಟ್ಟಡಕ್ಕೆ ಶಾಸಕ ದೊಡ್ಡನಗೌಡರಿಂದ ಭೂಮಿ‌ಪೂಜೆ

 

ಗ್ರಾ.ಪಂ. ಕಟ್ಟಡಕ್ಕೆ ಶಾಸಕ ದೊಡ್ಡನಗೌಡರಿಂದ ಭೂಮಿ‌ಪೂಜೆ

 

e-ಸುದ್ದಿ, ಇಲಕಲ್ಲ

ತಾಲೂಕಿನ ಬೂದಿಹಾಳ ಎಸ್ಕೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ಹುನಗುಂದ ಮತಕ್ಷೇತ್ರದ ಶಾಸಕರಾದ ಶ್ರೀ ದೊಡ್ಡನಗೌಡ ಪಾಟೀಲ ನೆರವೇರಿಸಿದರು.

MGNREGA  ಅಡಿಯಲ್ಲಿ ರಾಜೀವ್ ಗಾಂಧಿಸೇವಾಕದ್ರವನ್ನು 28 ಲಕ್ಷ ವೆಚ್ಚದಲ್ಲಿ ‌ಕಟ್ಟಡ.  ಕಾರ್ಯಕ್ರಮವನ್ನು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕರಾದ ಶ್ರೀಮತಿ ಜಯಶೀ ಹನುಮಂತ ಮಾದರ, ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸಂಗನಗೌಡ ಗೌಡರ, ಸರ್ವ ಸದಸ್ಯರು ಇನ್ನು ಹಲವು ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.

 

Don`t copy text!