ಆಧುನಿಕ ವಚನ

ಆಧುನಿಕ ವಚನ

ದೇಹದ ಮಲೀನವ
ಹೆತ್ತೊಡಲು ಶುಚಿಗೊಳಿಸಿ,
ಅಜ್ಞಾನವೆಂಬ ಮಲೀನವ
ಗುರುವು ಶುಚಿಗೊಳಿಸಿ,
ಅರಿತೊ ,ಅರಿಯದೆಯೋ
ಎಸಗಿದ ಪಾಪಗಳ,
ನಿಂದಕರು ಶುಚಿಗೊಳಿಸಿದ
ಕಂದನಾನು,
ಇತಿ ತ್ರಿವಿಧದಲ್ಲಿ ಶುಚಿಗೊಳ್ಳಲು
ವಿಶಾಲಾಕ್ಷಿಪ್ರಿಯನಿಗರ್ಪಿತ
ಪುಷ್ಪವಾಗುವೆನು.

ಮಂಜುಶ್ರೀ ಬಸವರಾಜ ಹಾವಣ್ಣವರ 

Don`t copy text!