ಭಾರತಕ್ಕೆ ಚಿನ್ನದ ಪದಕ ಬಿಜೆಪಿಯಿಂದ ಸಂಭ್ರಮಾಚರಣೆ

ಭಾರತಕ್ಕೆ ಚಿನ್ನದ ಪದಕ ಬಿಜೆಪಿಯಿಂದ ಸಂಭ್ರಮಾಚರಣೆ

e-ಸುದ್ದಿ, ಮಸ್ಕಿ

ಒಲಿಂಪಿಕ್ ನಲ್ಲಿ ನೀರಜ್ ಚೋಪ್ರಾ ಅವರು ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರ ಅಂಗವಾಗಿ ಮಸ್ಕಿ ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿ ಸಂಭ್ರಮಾಚರಿಸಲಾಯಿತು

ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಅರಳಹಳ್ಳಿ ಮಾತನಾಡಿ  ದೇಶವೇ ಹೆಮ್ಮೆ ಪಡುವಂತಾಗಿದೆ. ಎಲ್ಲಾ ಆಟಗಾರಿಗೆ ಅಭಿನಂದನೆಗಳು ಅರ್ಪಿಸಿದರು.

ಯುವ ಮುಖಂಡ ಪ್ರಸನ್ನ ಪಾಟೀಲ್  ಮಾತನಾಡಿ ಒಲಪಿಂಕ್ ನಲ್ಲಿ ಏಳು ಪದಕ ಗೆದ್ದಿರುವ ಆಟಗಾರರಿಗೆ ಅಭಿನಂದನೆ ಸಲ್ಲಿಸಿ ನೂತನವಾಗಿ ಧ್ಯಾನ ಚಂದ್ ಕೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿರುವದು ಸಾಧಕ ಆಟಗಾರರಿಗೆ ಒಳ್ಳೆಯ ಗೌರವ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದರು

.ಬಿ ಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಹಾಗೂ ಬಿಜೆಪಿ ಮಹಾಶಕ್ತಿ ಮಸ್ಕಿ ಅಧ್ಯಕ್ಷರಾದ ನಾಗರಾಜ ಯಂಬಲದ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ವೆಂಕಟೇಶ್ ನಾಯಕ್ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಮೌನೇಶ ಮುರಾರಿ ಎಸ್ಟಿ ಮೋರ್ಚಾ ಅಧ್ಯಕ್ಷರಾದ ಶೇಖರ ಗೌಡ ಕಾಟಗಲ್ ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಅಚ್ಚ ಬಿಜೆಪಿ ಯುವ ಮುಖಂಡರಾದ ಚೇತನ್ ಪಾಟೀಲ್ ಮೌನೇಶ್ ನಾಯಕ್ ಸತ್ಯ ನಾರಾಯಣ ಇಲ್ಲೂರ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶ್ರೀಧರಗೌಡ ಕಡಬೂರ್ ರಾಕೇಶ್ ಪಾಟೀಲ್ ಅಂಬರೀಷ್ ಮಾಟೂರ್ ಶರಣಯ್ಯಸ್ವಾಮಿ ಗುಡದೂರು ಮಸೂದ್ ಪಾಷಾ ಗಂಗಾಧರ್ ಕಂಬಳಿಮಠ ಭರತ್ ಶೇಟ್ ಅಂಬರೀಷ್ ನಾಯಕ್ ಸುಮಂತ್ ಮಾನ್ವಿ ಭಾಗವಹಿಸಿದ್ದರು.

Don`t copy text!