ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

e-ಸುದ್ದಿ ಮಸ್ಕಿ

ಬೆಳಗಾವಿ, ಹುಬ್ಬಳ್ಳಿ- ಧಾರವಾಡ & ಕಲಬುರಗಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಕ್ಕಾಗಿ  ಮಸ್ಕಿ ನಗರದಲ್ಲಿ  ಬಿಜೆಪಿಯ ಕಾರ್ಯಕರ್ತರು  ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಸೋಮವಾರ ವಿಜಯೋತ್ಸವ ಆಚರಿಸಿದರು

ಬಿಜೆಪಿ ಹಿರಿಯ ಮುಖಂಡರಾದ ಮಲ್ಲಪ್ಪ ಅಂಕುಶದೊಡ್ಡಿ ಮತ್ತು ಬಸ್ಸಪ್ಪ ಬ್ಯಾಳಿ ,  ಸಂಗಮೇಶ ಹತ್ತಿಗುಡ್ಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣ ಬಸವ ಸೊಪ್ಪಿಮಠ  ಮತ್ತು  ಚೇತನ್ ಪಾಟೀಲ್ ಅಭಿಜಿತ್ ಮಾಲಿಪಾಟೀಲ್ ಶರಣಯ್ಯಸ್ವಾಮಿ ಗುಡದುರ  ಮಸ್ಕಿ ನಗರ ಮಹಾಶಕ್ತಿ ಕೇಂದ್ರ  ಅಧ್ಯಕ್ಷ ನಾಗರಾಜ ಯಂಬಲದ , ಎಸ್ ಟಿ ಮೋರ್ಚಾ ಅಧ್ಯಕ್ಷ ಶೇಖರಗೌಡ ಕಾಟಗಲ ,ಮತ್ತು ಮೌನೇಶ್ ನಾಯಕ ಮಲ್ಲಿಕಾರ್ಜುನ ಅಚ್ಚ ಅಂಬರೀಷ್ ಮಾಟೂರು, ಮಲ್ಲಯ್ಯ ಕುರುಬರ   ಆಂಜನೇಯ ಜೀರಾಳ ಮಲ್ಲಿಕಾರ್ಜುನ್ ಬೈಲಗುಡ್ಡ ಶ್ರೀನಿವಾಸ್ ಇರಕಲ್ , ಬಿಜೆಪಿ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಇದ್ದರು ..

Don`t copy text!