ಗುರುವಾರದಿಂದ ದೇವಿ ಪುರಾಣ ಪ್ರಾರಂಭ
e-ಸುದ್ದಿ ಮಸ್ಕಿ
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇವಿ ಪುರಾಣವನ್ನು ಗುರುವಾರ
ದಿನಾಂಕ 7:10 2021 ದಂದು ಬೆಳಗ್ಗೆ ಶ್ರೀ ಮಹಾದೇವಿ ಘಟ ಚಕ್ರ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 8.30 ರಿಂದ 9.30 ರವರೆಗೆ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಮಹಾ ದೇವಿ ಪುರಾಣ ಪ್ರಾರಂಭವಾಗಲಿದೆ ಎಂದು ದೇವಸ್ಥಾನ ಉಸ್ತುವಾರಿ ಸಮಿತಿ ಸದಸ್ಯರು ಪ್ತಕಟಣೆಯಲ್ಲಿ ತಿಳಿಸಿದ್ದಾರೆ.
ದೇವರಾಜ ಯರಕಿಹಾಳ ಗವಾಯಿಗಳು ಪುರಾಣ ಓದುವರು. ಅಮರೇಶ ಹೂಗಾರ ಕಲಬುರ್ಗಿ ತಬಲ ಸಾಥ ನೀಡುವರು.