ಮಸ್ಕಿ ಕಾಂಗ್ರೆಸ್ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಆಚರಣೆ
e-ಸುದ್ದಿ ಮಸ್ಕಿ
ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿ ನಿರ್ವಾಹಣ ದಿನದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ರವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಕಾಂಗ್ರೆಸ್ ಮುಖಂಡರಾದ ಹನುಮಂತಪ್ಪ ಮುದ್ದಾಪೂರು, ಬಸನಗೌಡ ಮುದವಾಳ, ಪಂಪನಗೌಡ ಗುಡದೂರು, ಕೃಷ್ಣಾ ಡಿ.ಚಿಗರಿ, ಮಲ್ಲಯ್ಯ ಬಳ್ಳಾ, ಮೈಬುಸಾಬ ಮುದ್ದಾಪೂರು, ಮಲ್ಲಯ್ಯ ಮುರಾರಿ, ವೀರೇಶ ಆನೆಹೂಸರು, ಹನುಮಂತಪ್ಪ ವಂಕಟಾಪೂರ, ಶೇಖರಪ್ಪ ಬೆಳಗಲ್, ಸುರೇಶ್ ಬ್ಯಾಳಿ, ಆನಂದ ವಿರುಪೂರ, ಸಿದ್ದು ಮುರಾರಿ, ರವಿಕುಮಾರ್ ಮಡಿವಾಳ, ಚಾಂದ್ ಸ್ಮೇಡ್ಮಿ, ಮೈಬುಸಾಬ ಹಣಗಿ, ವೆಂಕಟೇಶ ಮಂಗನಾಳ, ಶಿವು,
ಹಾಗೂ ಇತರರು ಇದ್ದರು.