ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ
e-ಸುದ್ದಿ ಮಸ್ಕಿ
ಡಾ॥ಬಿ ಆರ್ ಅಂಬೇಡ್ಕರ್ ರವರ 66ನೇ ಪರಿನಿರ್ವಾಣ ದಿನವನ್ನ ಪಟ್ಟಣದಲ್ಲಿ ಸೋಮವಾರ ದವಿವಿಧ ಸಂಘ ಸಂಸ್ಥೆಗಳು ಆಚರಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ ) ಜಿಲ್ಲಾಸಮಿತಿ ಸಂಚಾಲಕರಾದ ಚಿನ್ನಪ್ಪ ಹೆಡಿಗಿಬಾಳ್ ಕ್ಯಾಂಪ್ , ಸಾಹಿತಿ ಸಿ. ದಾನಪ್ಪ, ಮಾಜಿ ಪುರಸಭೆ ಅಧ್ಯಕ್ಷರಾದ ಮೌನೇಶ್ ಜಿ ಮುರಾರಿ ಪ್ರಶಾಂತ್ ಮುರಾರಿ ಯಮನೂರ್ ಒಡೆಯರ್ ಮಲ್ಲಯ್ಯ ಅಂಬಾಡಿ ಕಿರಣ್ ವಿ ಮುರಾರಿ ಮಲ್ಲಪ್ಪಗೋನಾಳ್ ಮುಂತಾದವರು ಸೇರಿ ಹಳೆ ಬಸ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.