ಬಿಜೆಪಿ ಕಚೇರಿಯಲ್ಲಿ ಮಹಾಪರಿನಿರ್ವಾಣ ದಿನಾಚರಣೆ
e-ಸುದ್ದಿ ಮಸ್ಕಿ
ಮಸ್ಕಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಮಸ್ಕಿ ಮಂಡಲ ಪದಾಧಿಕಾರಿಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಅರ್ಪಿಸಿದರು.
ಮಂಡಲ ಪ್ರಧಾನಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ,ಮಂಡಲ ಕಾರ್ಯದರ್ಶಿ ರಮೇಶ್ ಉದ್ಬಾಳ SCಮೋರ್ಚಾ ಅಧ್ಯಕ್ಷ ಮೌನೇಶ ಮುರಾರಿ ಹಾಗೂ ಮಂಡಲದ ಪದಾಧಿಕಾರಿಗಳು, ಕಿರಣ್ ಕುಮಾರ್ ಸಾನಬಾಳ,ಗಣೇಶ್ ಯಾದವ್ ಬಸವರಾಜ್ ಇರಕಲ್ ಮಲ್ಲಿಕಾರ್ಜುನ ಅಚ್ಚ ಶರಣಬಸವ ಹರಿವಿ ಆಂಜನೇಯ ಜಿರಳೆ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು ..