ನೌಕರರ ಸೌಹಾರ್ದ ಸಹಕಾರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

ನೌಕರರ ಸೌಹಾರ್ದ ಸಹಕಾರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

e-ಸುದ್ದಿ ಮಸ್ಕಿ

ಮಸ್ಕಿ ಪಟ್ಟಣದಲ್ಲಿ ನೌಕರರ ಸೌಹಾರ್ದ ಸಹಕಾರಿ  ಸಂಸ್ಥೆಯು ನೂತನ ವರ್ಷದ ಕ್ಯಾಲೆಂಡರನ್ನು ಮಸ್ಕಿ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಬಿಡುಗಡೆಗೊಳಿಸಿ ಎಲ್ಲಾ ನೌಕರರ ಆಶಾಕಿರಣವಾಗಿರುವ ಬ್ಯಾಂಕು ಉತ್ತಮೊತ್ತಮವಾಗಿ ಬೆಳೆದು ಸಮಾಜಮುಖಿಯಾಗಿ ಕಾರ್ಯಮಾಡಲಿ ಎಂದು ಶುಭ ಹಾರೈಸಿದರು…

ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ರುದ್ರಮುನಿ ಹಿರೇಮಠ,ಉಪಾಧ್ಯಕ್ಷರಾದ ಬಸವರಾಜ ಬಾಗೋಡಿ, ನಿರ್ದೇಶಕರದ ಚೆನ್ನವೀರ ಜೋತಾನ, ಸುರೇಶ,ನಾಗಭೂಷಣ ,ಚಂದ್ರಶೇಖರ ಹಿರೇಗೌಡರ ,ಆಲಪ್ಪ,ಆಶ್ವಿನಿ ಹಂಚಿನಾಳ,ಕಳಕಪ್ಪ ಹಾದಿಮನಿ,ರತ್ನಾ,ಮೊದಲಾದ ನಿರ್ದೇಶಕರು ,ಸಿ.ಇ.ಓ ಪವನ್ ಠಾಕೂರ ಹಾಗೂ ಸಿಬ್ಬಂದಿ ಹಾಜರಿದ್ದರು

Don`t copy text!