ಸಾಕಾಯ್ತು ಕಾಟ
ಅದೇಕೆ ಹೀಗೆ
ಬಳಿ ಬಂದು
ನಿಂತ ಅಂತೆ
ನೀ ಕಾಡುವೆ…
ನೀ ಹಿಂಗ
ಕಾಡುದ್ರೆ
ನಾ ಹ್ಯಾಂಗ
ಇರಲಿ ಸುಮ್ಮನ…
ನಿಂತಲ್ಲಿ ಕುಂತಲೂ
ಬಳಿ ಬಂದಾಗ
ಎನು ಮಾಡಲಿ
ಹ್ಯಾಂಗ ಇರಲಿ
ಸಾಕಾಯ್ತು ಕಾಟ
ನಿನ್ನದೇ ಹುಚ್ಚಾಟ
ನೋಡಿ ನೋಡಿ
ದಂಗಾದೆ. ಮುಂದ ಹ್ಯಾಂಗ್
–ಕವಿತಾ ಮಳಗಿ
ಸಾಕಾಯ್ತು ಕಾಟ
ಅದೇಕೆ ಹೀಗೆ
ಬಳಿ ಬಂದು
ನಿಂತ ಅಂತೆ
ನೀ ಕಾಡುವೆ…
ನೀ ಹಿಂಗ
ಕಾಡುದ್ರೆ
ನಾ ಹ್ಯಾಂಗ
ಇರಲಿ ಸುಮ್ಮನ…
ನಿಂತಲ್ಲಿ ಕುಂತಲೂ
ಬಳಿ ಬಂದಾಗ
ಎನು ಮಾಡಲಿ
ಹ್ಯಾಂಗ ಇರಲಿ
ಸಾಕಾಯ್ತು ಕಾಟ
ನಿನ್ನದೇ ಹುಚ್ಚಾಟ
ನೋಡಿ ನೋಡಿ
ದಂಗಾದೆ. ಮುಂದ ಹ್ಯಾಂಗ್
–ಕವಿತಾ ಮಳಗಿ