ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿಶ್ವನಾಥ ಪಾಟೀಲ ಸನ್ಮಾನ 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿಶ್ವನಾಥ ಪಾಟೀಲ ಸನ್ಮಾನ 

e-ಸುದ್ದಿ  ಮಸ್ಕಿ

ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ನೂತನ ರಾಯಚೂರು ಆರ್ ಡಿ ಸಿ ಸಿ ಬ್ಯಾಂಕಿನ ಅದ್ಯಕ್ಷರಾದ ವಿಶ್ವನಾಥ್ ಪಾಟೀಲ್ ತೊರಣದಿನ್ನಿ ಅವರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸತ್ಕರಿಸಿದರು.

ಗ್ರಾಮದ ಹಿರಿಯರು ಮಾಜಿ pacsn ಅದ್ಯಕ್ಷರು ಬಸವರಾಜ್ ಗೌಡ ವಡಿಗೆರಿ, ಪಿ ವೆಂಕಟರೆಡ್ಡಿ, ಜಗದೀಶ್ ಚಂದ್ರ ಸ್ವಾಮಿ ರಾಮರೆಡ್ಡಿ ಸಾಹುಕಾರ ಯೆದ್ದಲದಿನ್ನಿ, ಕರಿಯಪ್ಪ ಬೆಂಗಳೂರು,
ತಿರುಪತಿ ಜಂಗಮರಹಳ್ಳಿ, ಮಲ್ಲಿಕಾರ್ಜುನ್ ಪಾಟೀಲ್ CEO, ಹಾಗು ಸಿಬ್ಬಂದಿ, pacsn ಸರ್ವ ಸದಸ್ಯರು, ಹಾಗು ಹಾಲಾಪೂರ್ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದದರು

Don`t copy text!