ಒಬ್ಬರ ತಪ್ಪನ್ನು ಕ್ಷಮಿಸುವ ದೊಡ್ಡ ಗುಣ ಇರಬೇಕು

ಸುವಿಚಾರ

ಒಬ್ಬರ ತಪ್ಪನ್ನು ಕ್ಷಮಿಸುವ ದೊಡ್ಡ ಗುಣ ಇರಬೇಕು ಮತ್ತೊಮ್ಮೆ ಅವರನ್ನೇ ನಂಬುವ ತಪ್ಪು ಮಾಡಬಾರದು “

ಮನುಷ್ಯ ತಪ್ಪು ಮಾಡುವುದು ಸಹಜ, ಅದನ್ನು ತಿದ್ದಿಕೊಂಡು ಸರಿಯಾಗಿರುವವರು ಉತ್ತಮರು. ಆದರೆ ಕೆಲವರಿಗೆ ಪದೇ ಪದೇ ತಪ್ಪು ಮಾಡುವ ಅಭ್ಯಾಸ ಆಗಿರುತ್ತದೆ, ಅವರ ಪ್ರೀತಿ ಪಾತ್ರರು ಕ್ಷಮಿಸುತ್ತಲೇ ಇರುತ್ತಾರೆ. ಆದರೆ ಮನಸ್ಸು ಪರಿವರ್ತನೆ ಆಗದ ತಿಳಿದು ಬೇಕಂತ ತಪ್ಪು ಮಾಡುವವವರನ್ನು ಮತ್ತೆ ನಂಬುದುವುದು ದೊಡ್ಡ ತಪ್ಪು.

ಸಾಮಾನ್ಯವಾಗಿ ಮಕ್ಕಳ ತಪ್ಪನ್ನು ಸಣ್ಣವರಿದ್ದಾಗಲೇ ತಿದ್ದಬೇಕು. ಅಂದರೆ ಅವರು ಸರಿ ದಾರಿಯಲ್ಲಿ ಕಲಿಯುತ್ತಾರೆ.

ತಪ್ಪು ಮಾಡುವುದು ಸಹಜ, ತಿದ್ದಿ ನಡೆವವ ಮನುಜ

ಮಾಧುರಿ

Don`t copy text!