ಕಸಾಪ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಆದಪ್ಪ ಹೆಂಬಾ ಕಸಾಪ ಅಧ್ಯಕ್ಷ

 


ಕಸಾಪ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ
ಆದಪ್ಪ ಹೆಂಬಾ ಕಸಾಪ ಅಧ್ಯಕ್ಷ

e-ಸುದ್ದಿ ಮಸ್ಕಿ

ಮಸ್ಕಿ : ಕನ್ನಡ ಸಾಹಿತ್ಯ ಪರಿಷತ್ತಿನ ಮಸ್ಕಿ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಪ್ರಕಟಿಸಿದ್ದಾರೆ.

ಆದಪ್ಪ ಹೆಂಬಾ (ಅಧ್ಯಕ್ಷರು), ಪರಶುರಾಮ ಕೊಡಗುಂಟಿ, ಮಹೇಶ ಶೆಟ್ಟರ್ (ಗೌರವ ಕಾರ್ಯದರ್ಶಿ), ಮಂಜುನಾಥ ಬಿಜ್ಜಳ (ಗೌರವ ಖಜಾಂಚಿ), ಬಿ.ಪಿ. ಕಟ್ಟಿಮನಿ, ಶಿವರಾಜ ಕಟ್ಟಿಮನಿ (ಪರಿಶಿಷ್ಟ ಜಾತಿ ಪ್ರತಿನಿಧಿ), ಅಮರೇಶ ಪಾಟೀಲ್ (ಪರಿಶಿಷ್ಟ ಪಂಗಡ ಪ್ರತಿನಿಧಿ), ವಿದ್ಯಾವತಿ ವನಕಿ, ಮಜಾನ್ ಇಲಕಲ್ (ಮಹಿಳಾ ಪ್ರತಿನಿಧಿ), ಶರಣಪ್ಪ ಹುಲ್ಲೂರು (ಸಂಘ ಸಂಸ್ಥೆ ಪ್ರತಿನಿಧಿ), ಕ್ಷೇತ್ರ ಶಿಕ್ಷಣಾಧಿಕಾರಿ (ಪದ ನಿಮಿತ್ತ ಸದಸ್ಯ), ಘನಮಠದಯ್ಯ ಸಾಲಿಮಠ (ನಿಕೂಟಪೂರ್ವ ಅಧ್ಯಕ್ಷ), ಮಹಾಂತೇಶ ಬ್ಯಾಳಿ, ಶ್ರೀನಿವಾಸ್ ಯಾಳಗಿ, ಗಂಗಾಧರ ಪತ್ತಾರ ಗುಡದೂರು, ಅಮರೇಗೌಡ ಪಾಟೀಲ್ ಬಳಗಾನೂರು, ವರದೇಂದ್ರ ಕುರ್ಡಿ, ದೊಡ್ಡಪ್ಪ ಗಬ್ಬೂರು (ಕಾರ್ಯಕಾರಿ ಸದಸ್ಯರು)

Don`t copy text!