ಸ್ತ್ರೀ :
ಸ್ತ್ರೀ ಅವಳು
ಅವಿನಾಶನಿ
ಎಲ್ಲರ ಬಾಳಿನ
ಸಂಜೀವಿನಿ
ಹೊಸ ಜೀವಗಳಿಗೆ
ನೀಡುವಳು ಜನ್ಮವ
ಸಂಭಾಳಿಸುವಳು
ಜೀವನವ
ಶಕ್ತಿಯ
ಪ್ರತಿರೂಪ ಇವಳು
ಸ್ಫೂರ್ತಿಯ
ಸೆಲೆಯಾಗಿರುವಳು
ಅವಳ ಸ್ಥಾನ
ಪೂಜ್ಯನೀಯ
ಅಬಲೆಯಂತೆ ಕಾಣುತಿರುವುದು
ಶೋಚನೀಯ…..
– ಡಾ. ನಂದಾ
ಸ್ತ್ರೀ :
ಸ್ತ್ರೀ ಅವಳು
ಅವಿನಾಶನಿ
ಎಲ್ಲರ ಬಾಳಿನ
ಸಂಜೀವಿನಿ
ಹೊಸ ಜೀವಗಳಿಗೆ
ನೀಡುವಳು ಜನ್ಮವ
ಸಂಭಾಳಿಸುವಳು
ಜೀವನವ
ಶಕ್ತಿಯ
ಪ್ರತಿರೂಪ ಇವಳು
ಸ್ಫೂರ್ತಿಯ
ಸೆಲೆಯಾಗಿರುವಳು
ಅವಳ ಸ್ಥಾನ
ಪೂಜ್ಯನೀಯ
ಅಬಲೆಯಂತೆ ಕಾಣುತಿರುವುದು
ಶೋಚನೀಯ…..
– ಡಾ. ನಂದಾ