ಕನ್ನಡ ಸುದ್ದಿಗಳು
ಕಡಕೋಳ ಜಾತ್ರೆಯ ಕಜ್ಜಭಜ್ಜಿ, ಏಕತಾರಿಯ ಘಮಲಿನಲಿ… ನಮ್ಮೂರ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲು ಕುಡಿದ ಖಂಡುಗ ಖಂಡುಗ…