ನೆನಪಾಗುತ್ತಾಳೆ

ನೆನಪಾಗುತ್ತಾಳೆ ಅವ್ವ ದೂರ ಸಾಗಿ ಎಷ್ಟೋ ದಿನಗಳು ಕಳೆದರೂ ಸುಳಿದಾಡುತ್ತಾಳೆ ನಮ್ಮನಡುವೆ…. ತೋರಣದ ಹಸಿರೊಳಗೆ ಹಸಿರಾಗಿ ಹೂರಣದ ಸಿಹಿಯೊಳಗೆ ಸಿಹಿಯಾಗಿ ಹೊಳಿಗೆ…

Don`t copy text!