ಜನನಿ.
ತಾಯಿಯೇ ತನ್ನ ಮಗು ವಿಗೆ
ಆಧಾರ,
ಹಾಕುವಳು ನಡೆ ನುಡಿಗಳಿಗೆ
ಶ್ರೀ ಕಾರ,
ತನ್ನ ಕುಡಿಗಳ, ತನ್ನ ಕಣ್ಣು ರೆಪ್ಪೆ ಯಲಿ,ಸಲಹುತ,
ಅವರ ಚೆಂದದ ಬೆಳ ವ ಣಿ ಗೆ ಗಳ ನೋಡುತ,
ಇದು ತಾಯಿ ಮಗುವಿನ ಕರುಳಿನ ಸೆ ರೆ ಯು,
ಸರಿ ಸ ಲಾಗದ ಜನುಮ ಜನುಮ ದ ಹೊಣೆ ಯು,
ಚಿಂತಿಪ ಳು ಸದಾ ತನ್ನ ಮಕ್ಕ ಳ ನು ನೋಡುತಲಿ,
ಹಲ ಬು ವ ಳು ಮುಂದೆ ಇವಕೆ ದಿಕ್ಕು ಯಾರೆಂದು ಎನು ತ ಲಿ,
ಇದು ತಾಯಿ ಮಗುವಿನ ನಂಟು,
ತಾಯಿಗೆ ಬಿಡಿ ಸ ಲಾ ಗ ದ ಗುಟ್ಟು ಈ ನಂಟು.
ಇದು ದೇವರು ಬೆಸೆದ ಬ್ರಹ್ಮ ಗಂಟು.
–ಕೃಷ್ಣ ನಾರಯಣ ಬಿಡಕರ್