ಅಮ್ಮ : (“ಅ” “ಮ್ಮ” )

 

 :

ಅಮ್ಮ (“ಅ” “ಮ್ಮ” )

“ಅ”ಮೃತವನ್ನೇ “ಮೈ”ಗೂಡಿಸಿಕೊಂಡ
“ಅ”ಕ್ಕರೆಯ
“ಮ”ನಸ್ಸು……
“ಅಂ”ದದ “ಮಾ”ನಿನಿ,
“ಅ”ಸೂಯೆಯೂ
“ಮು”ನಿಸಿಕೊಳ್ಳುವಷ್ಟು…….
“ಅ”ಮ್ಮ ಎಂಬ “ಮಂ”ದಿರಕ್ಕೆ
“ಅ”ವಳೇ “ಮೂ”ರುತಿ,
“ಅ”ರಿವ ನೀಡೋ
“ಮೊ”ದಲ ಗುರು,
“ಅ”ನನ್ಯ ಇವಳ
“ಮಾ”ತೃತ್ವ – ಪ್ರೀತಿ…..

 

ಡಾ. ನಂದಾ ಬೆಂಗಳೂರು

Don`t copy text!