ಮಸ್ಕಿ : ಬಣಜಿಗ ಸಮಾಜದ ಪದಾಧಿಕಾರಿಗಳ ಆಯ್ಕೆ
e-ಸುದ್ದಿ ಮಸ್ಕಿ
ಮಸ್ಕಿ: ಬಣಜಿಗ ಸಮಾಜದ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಬುಧವಾರ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ನಡೆಯಿತು.
ದೊಡ್ಡಪ್ಪ ಕಡಬೂರು (ಗೌರವಾಧ್ಯಕ್ಷರು) ಡಾ. ಮಲ್ಲಿಕಾರ್ಜುನ ಇತ್ಲಿ ( ಅಧ್ಯಕ್ಷರು), ಪ್ರಭಣ್ಣ ಎಂ. ಮಂಜುನಾಥ ಮಾಟೂರು ( ಉಪಾಧ್ಯಕ್ಷರು), ಬಸಲಿಂಗಪ್ಪ ಲಿಂಗಶೆಟ್ಟಿ (ಕಾರ್ಯದರ್ಶಿ), ಮಹೇಶ ಕೋಡಿಹಾಳ (ಖಜಾಂಚಿ)
ಯುವ ಘಟಕ : ಮಲ್ಲಿಕಾರ್ಜುನ ಯಂಬಲದ (ಗೌರವಾಧ್ಯಕ್ಷರು), ಪಂಪಣ್ಣ ನಂದಾ ( ಅಧ್ಯಕ್ಷರು), ಶಿವಪ್ರಸಾದ ಕ್ಯಾತನಟ್ಟಿ (ಉಪಾಧ್ಯಕ್ಷರು).
ಹೆಸರು ನೊಂದಾಯಿಸಲು ಮನವಿ : ಬಣಜಿಗ ಸಮಾಜದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಜುಲೈ ಕೊನೆವಾರದಲ್ಲಿ ನಡೆಯಲಿದ್ದು, ಪ್ರತಿಭಾ ಪುರಸ್ಕಾರಕ್ಕೆ
ಉಮಕಾಂತಪ್ಪ ಸಂಗನಾಳ, ಸೂಗಣ್ಣ ಬಾಳೇಕಾಯಿ, ನಾಗರಾಜ ಯಂಬಲದ ಇವರಲ್ಲಿ ಹೆಸರು ನೊಂದಾಯಿಸಬೇಕು ಎಂದು ಸಮಾಜದ ತಾಲೂಕು ಅಧ್ಯಕ್ಷ ಉಮಕಾಂತಪ್ಪ ಸಂಗನಾಳ ತಿಳಿಸಿದ್ದಾರೆ.