ಅರುಣ ರಾಗ..
ಅಂದದ ಬದುಕು
ಸುಂದರ ಬದುಕು
ಚೆಂದದಿ ನೀ ಬದಕು.
ಅರುಣ ನು ಬಂದನು
ಕಿರಣ ಗಳ ತಂದನು
ನಿಂದನು ಸುಂದರ ಜಗದಲಿ.
ಮಂಗಳ ಬೆಳಗು
ಕಂಗಳ ಬೆಳಗಿ ಹ
ಸುಂದರ ಮುಂಜಾವಿನಲಿ.
ಚೆಂದದ ಗಿಳಿಗಳು
ಅಂಗಳಕಿಳಿ ದವು
ಅಂದದ ಬೆಳಕಿನಲಿ.
ರಂಗಿನ ಅರುಣನು
ಚೆಂದದಿ ಏ ರುತ
ಜಗವ ಬೆಳಗುತಲಿ.
ಸೃಷ್ಟಿ ಯ ಸೊಬಗು
ತೃಪ್ತಿ ಯ ಲಿ ಇರಿಸು ತ
ಆಗಸಕೇರಿದ ನೇಸರನು.
–ಕೃಷ್ಣ ಬೀಡಕರ
ವಿಜಯಪುರ