ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ

ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ

ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಅವೈದಿಕ ಮತ್ತು ಹಿಂದುಯೇತರ ಸ್ವತಂತ್ರ ಧರ್ಮ. ವೀರಶೈವ ಐತಿಹಾಸಿಕ ಅಲ್ಲ ಅದು ಕಾಲ್ಪನಿಕ ಪೌರಾಣಿಕ ಕಥೆ ಆಧರಿಸಿದ ಆಂಧ್ರ ಮೂಲದ ಶೈವ ಪಂಥದವರ ಒಂದು ಶಾಖೆ.
ವಿಜಯನಗರ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಒಪ್ಪಿಕೊಂಡು ರಾಜಧರ್ಮ ಲಿಂಗಾಯತ ಸ್ವೀಕರಿಸಿ ಸ್ವಾರ್ಥ ಸಾಧನೆಗಾಗಿ ಮಠ ಪರಂಪರೆ ಹುಟ್ಟು ಹಾಕಿದ ಕಟ್ಟಿಗೆಹಳ್ಳಿ ಶ್ರಿ ಸಿದ್ಧಲಿಂಗ ಸ್ವಾಮಿಗಳು ಮಠಗಳನ್ನು ಆರಂಭಿಸಿದರು ಕಾಳಮುಖಿ ಪಾಶುಪತ ಲಕುಳಿಷ ಕಾಪಾಲಿಕ ಶುದ್ಧ ಶೈವ ಹೀಗೆ ಬೇರೆ ಬೇರೆ ಪಂಥಗಳು ಶರಣ ಸಂಸ್ಕೃತಿ ಧರ್ಮದಲ್ಲಿ ಆರಂಭದಲ್ಲಿ ಶರಣ ಧರ್ಮಕ್ಕೆ ವಿದೆಯಕರಂತೆ ನಡೆದುಕೊಂಡ ಶೈವ ಪಂಥದವರ ಕುತಂತ್ರ ಕುಟಿಲ ವೀರಶೈವರ ಆಚರಣೆ ಲಿಂಗಾಯತರ ಆಚರಣೆಯಾಗಿ ಸುಳ್ಳು ಹೇಳಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿ ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ವೈದಿಕ ಸಂಸ್ಕೃತಿಯ ಪ್ರಚಾರ ಮಾಡುತ್ತಾ ಬಂದಿರುವ ವೀರಶೈವ ಧರ್ಮವೂ ಅಲ್ಲಾ ಜಾತಿಯೂ ಅಲ್ಲ
ಅದು ಶಿವ ಶೈವ ಪಂಥದವರ ಆಚರಣೆ ಅಷ್ಟೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ*
(ನಾಳೆ ಬೇರೆ ವಿಷಯ)

—-_———————————–

ಡಾ.ಶಶಿಕಾಂತ ಪಟ್ಟಣ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ದವರು. ಸದ್ಯ ಪುಣೆಯಲ್ಲಿ ವಾಸವಾಗಿದ್ದು ಬಸವ ಅಂತರಾಷ್ಟ್ರೀಯ ಪ್ರಸಾರ ಅಧ್ಯಯನ ಕೇಂದ್ರ ಸ್ಥಾಪಿಸಿಕೊಂಡು ಶರಣ ಸಾಹಿತ್ಯದ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂದಿನಿಂದ ವೀರಶೈವ ಮತ್ತು ಲಿಂಗಾಯತ ಕುರಿತು ಬರೆಯುತ್ತಿದ್ದಾರೆ. 

ಆಸಕ್ತರು ಈ ವಿಷಯ ಕುರಿತು ಅವರೊಂದಿಗೆ ಚರ್ಚಿಸಬಹುದು.

(91 95520 02338-ಶಶಿಕಾಂತ ಪಟ್ಟಣ)

-ಸಂಪಾದಕ

Don`t copy text!