ಮುಗಿಲಲಿ ಮೋಡಗಳ ಚಿನ್ನಾಟ
ಮುಗಿಲಲಿ ಮೋಡಗಳ ಚಿನ್ನಾಟ
ಧರೆಗೆ ವರ್ಷಧಾರೆಯ ಊಟ
ಧರೆಗೆ ವರ್ಷಧಾರೆಯ ಊಟ
ತುoಬಿ ತುಳುಕಿತು ಧರೆಯ ವಡಲು.
ಬಾನಂಚಲೀ ಸುಳಿಯಿತು ಸಿಡಿಲು
ಕುಣಿದೀವೇ ಹಸುರೇಲೇಗಳು ಮಳೆಯ ಹನಿಗೆ,
ಮನಕೆ ಹರುಶವೇ ಕವಿಗೆ
ತುಂತುರು ಚಿಮುಕಿಸುವ ಈ ಪರಿಗೆ
ಮೇಘವೇ ಮೇಘವೇ ಧರೆಗೆ ಬಾ ಆಗಾಗ್ಗೆ
✍️ರೇಖಾ. ಮುತಾಲಿಕ್
ಬಾಗಲಕೋಟ