ಅ ದಿಂದ ಆಃ ವರೆಗೆ ಶಿಕ್ಷಕ

ಅ ದಿಂದ ಆಃ ವರೆಗೆ ಶಿಕ್ಷಕ

ಅ ಅವನೇ ನೋಡು ಶಿಕ್ಷಕ
ಆ ಆಸರೇಯ ಬೆನ್ನೀಗೆ ರಕ್ಷಕ
ಇ ಇರುವ ಆಸೆ ಸಂರಕ್ಷಕ
ಈ ಈಜೀ ದಡ ಸೇರಿಸುವದಕ
ಉ ಉಳಿದ ಬಾಳ ಬೆಳಗುವದಕ
ಊ ಊಟಕ್ಕೆಪಾಟಕಲಿಸಿ ಶಿಕ್ಷಕ
ಋ ಋತುಮಾನ ಅರಿತ ಶಿಕ್ಷಕ
ಎ ಎಲ್ಲ ಅಕ್ಷರ ಜ್ನಾನ ಶಿಕ್ಷಕ
ಏ ಏನೀಲ್ಲ ಅವಗೆ ಶಿಕ್ಷಕ
ಐ ಐರಾವತದ ನಿರಾಶೆ ಶಿಕ್ಷಕ
ಒ ಒಳಿತು ಮಾಡೋ ಶಿಕ್ಷಕ
ಓ ಓಗೋರೆದು ಕಲಿಸಿದ ಶಿಕ್ಷಕ
ಔ ಔರಾತವ ಬೇಡದ ಶಿಕ್ಷಕ
ಅಂ ಅಂದದಕ್ಷರ ಕಲಿಸಿ ಶಿಕ್ಷಕ
ಆಃ ಆಃಹಾ ಎಂಥ ನಮ್ಮ ಶಿಕ್ಷಕ

ಅವನೆ ನಮ್ಮ ಶಿಕ್ಷಕ ಬಾಳ ಬೆಳಗೋ ಧೀನ ಬಂದು ಅಕ್ಷರದ ಶಿಕ್ಷಕ
ನನಗೆ ವಿದ್ಯಾ ಬುಧ್ಧೀ ಕೊಟ್ಟ ಎಲ್ಲ ಗುರು ಬಳಗಕೆ ಶಿಕ್ಷಕರ ದಿನಾಚರಣೆ ಅಂಗವಾಗಿ ಅವರ ಪಾದಕ್ಕೆ ನಮೋ ನಮಃ

ಶಾಂತಪ್ಪ. ನಿವೃತ್ತ ಪಿಎಸ್ ಐ ಭಾಗ್ಯನಗರ

Don`t copy text!