ವಚನ ಸಾಹಿತ್ಯ ಮತ್ತು ಆಂಗ್ಲ ಭಾಷೆಯ ಸೈದ್ಧಾಂತಿಕ ಸಾಹಿತ್ಯಗಳ ತುಲನಾತ್ಮಕ ಅಧ್ಯಯನ
e-ಸುದ್ದಿ ತುಮಕೂರು
ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್–ಬೆಂಗಳೂರು ಮತ್ತು ವಚನ ಮಂದಾರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ದಿನಾಂಕ 15-10-2022 ಶನಿವಾರ ಸಂಜೆ 6-15 ಅಂತರ್ಜಾಲ ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ: ನಡೆಯಲಿದೆ ಎಂದು ಸಂಘಟಕ ವಿಜಯಕುಮಾರ ಕಮ್ಮಾರ ತಿಳಿಸಿದ್ದಾರೆ.
“ವಚನ ಸಾಹಿತ್ಯ ಮತ್ತು ಆಂಗ್ಲ ಭಾಷೆಯ ಸೈದ್ಧಾಂತಿಕ ಸಾಹಿತ್ಯಗಳ ತುಲನಾತ್ಮಕ ಅಧ್ಯಯನ” Vachana Literature & Metaphysical English Literature: A Comparative Study
ಕುರಿತು ಉಪನ್ಯಾಸ ನಡೆಯಲಿದೆ.
ಉಪನ್ಯಾಸಕರಾಗಿ ಪ್ರೊ. ಬಿ ಆರ್ ಪೋಲೀಸಪಾಟೀಲ,
ಪ್ರಾಚಾರ್ಯರು (ನಿ),
ಎಸ್. ಆರ್. ಏ ಪದವಿ ಪೂರ್ವ ಕಾಲೇಜು, ಬನಹಟ್ಟಿ. ಅವರು ವಿಷಯ ಮಂಡಿಸಲಿದ್ದಾರೆ.
ಕುಮಾರಿ ಶಾರದ ಬಸವರಾಜ ಬಡಿಗೇರ ಬೊರಗಿ ಅವರು ವಚನ ಪ್ರಾರ್ಥನೆ ನಡೆಸುವರು. ಶ್ರೀಮತಿ ಆಶಾ ಯಮಕನಮರಡಿ ಬೆಳಗಾವಿ ಅತಿಥಿ ಪರಿಚಯ ನಡೆಸಲಿದ್ದಾರೆ. ವೀರೇಶ ಸೌದ್ರಿ ಮಸ್ಕಿ ಕಾರ್ಯಕ್ರಮ ನಿರ್ವಹಿಸಲಿದ್ದು, ವಿಜಯಕುಮಾರ್ ಕಮ್ಮಾರ ಧನ್ಯವಾದಗಳನ್ನು ತಿಳಿಸಲಿದ್ದಾರೆ.
ಉಪನ್ಯಾಸದಲ್ಲಿ ಭಾಗವಹಿಸಲು ಆಸಕ್ತರು ಈ ಕೊಂಡಿಯನ್ನು ಉಪಯೋಗಿಸಿ.
https://us02web.zoom.us/j/84386689583?pwd=RFR0eHU1T0ljUU9ITEkvVTdDYTdhQT09
ಝೂಮ್ ಐಡಿ : 843 8668 9583
ಪಾಸ್-ವರ್ಡ : basava
CO-ORDINATOR:
VIJAYAKUMAR KAMMAR / vijikammar@gmail.com / +91 9741 357 132