ರಾಜ್ಯ ಮಟ್ಟಕ್ಕೆ ಮಸ್ಕಿ ಬಾಲಕರು

ರಾಜ್ಯ ಮಟ್ಟಕ್ಕೆ ಮಸ್ಕಿ ಬಾಲಕರು

e-ಸುದ್ದಿ ಮಸ್ಕಿ

ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಷಟಲ್ ಬ್ಯಾಡ್ಮಂಟನ್ ಪಂದ್ಯದಲ್ಲಿ ಭಾಗವಹಿಸಿದ್ದ ರಾಯಚೂರು ಜಿಲ್ಲೆಯ ತಂಡ ರನ್ನರ್ ಅಪ್ ಸ್ಥಾನ ಪಡೆದಿದೆ.

ಈ ತಂಡದಲ್ಲಿ ಭಾಗವಹಿಸಿದ ವಿಕ್ಟರಿ ಕ್ಲಬ್‌ನ .ಮಲ್ಲಿಕಾರ್ಜುನ ತಂದೆ ವಿವೇಕಾನಂದ ಎಲಿಗಾರ ಮಸ್ಕಿ ಮತ್ತು .ಶರಣಬಸವ ತಂದೆ ಮಲ್ಲಿಕಾರ್ಜುನ ವಸ್ತ್ರದ  ಈ ಇಬ್ಬರು ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ರಾಯಚೂರು ಜಿಲ್ಲೆ ಹಾಗೂ ಮಸ್ಕಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ವಿಕ್ಟೋರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ (retd CPI Maaki) ಹಾಗೂ ಎಲ್ಲಾ ಸದಸ್ಯರೂ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದರೆ.

Don`t copy text!