ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್  ಜಯಂತಿ

e-ಸುದ್ದಿ ಮಸ್ಕಿ

ಮಸ್ಕಿಯ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ  ಜಯಂತಿಯನ್ನು ಆಚರಣೆ  ಆಚರಿಸಿದರು.

ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹಸಚಿವ ಸರ್ದಾರ್​ ವಲ್ಲಭಭಾಯ್ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಅನೇಕ ಅರಸರು ಭಾರತದ ಒಕ್ಕೂಟದಲ್ಲಿ ವಿಲಿನವಾದರು. ಅದರಲ್ಲಿ ನಮ್ಮ ಹೈದ್ರಬಾದ ಕರ್ನಾಟಕ ಪ್ರಮುಖವಾಗಿದೆ ಎಂದು ಅವರಾಡಳಿತ ವೈಖರಿಯನ್ನು ಸ್ಮರಿಸಿ, ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ. ಲೋಹಪುರುಷನಿಗೆ ಗೌರವ ನಮನಗಳನ್ನು ಹೇಳಿದರು

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಎಸ್ಟಿ ಮೋರ್ಚಾ ಅಧ್ಯಕ್ಷರಾದ ಡಾ॥ ವೆಂಕಟೇಶ್ ಕೋಳಬಾಳ,  ದೇವಣ್ಣ ನಾಯಕ್ ಮಲ್ಲಯ್ಯ ಸಂತೆಕೆಲ್ಲೂರು ರಮೇಶ ವೀರಾಪೂರ ಯಮನಪ್ಪ ಭೋವಿ ಹನುಮನಗೌಡ ಬೊಮ್ಮನಾಳ ದೇವಣ್ಣ ಕಾಟಗಲ್ ಜ್ಯಾಲವಾಡಿಗೆ ದೇವಣ್ಣ ಸರ್ಜಾಪುರ ಶ್ರೀನಿವಾಸ ಹಂಪನಾಳ ಮೋತಿಲಾಲ್ ಕಣ್ಣೂರ್ ಹನುಮಂತ ಕಣ್ಣೂರು ಜಯಂತಿ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Don`t copy text!