ರಾಯಚೂರು ತಾಲ್ಲೂಕು ರೆಡ್ಡಿ ಸಮಾಜದ ವತಿಯಿಂದ ಏಮ್ಸ್ ಹೋರಾಟಕ್ಕೆ ಬೆಂಬಲ
e-ಸುದ್ದಿ ರಾಯಚೂರು
ರಾಯಚೂರು ನಗರದ ಮಹಾತ್ಮಾ ಗಾಂಧೀ ಪ್ರತಿಮೆ ಮುಂದೆ ನಡೆಯುವ 179ನೇ ದಿನದ ಏಮ್ಸ್ (AIIMS) ಸ್ಥಾಪನೆ ಹೋರಾಟಕ್ಕೆ ರಾಯಚೂರು ತಾಲ್ಲೂಕು ರೆಡ್ಡಿ ಸಮಾಜದ ವತಿಯಿಂದ ನಿರಂತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ರಾಮಚಂದ್ರ ರೆಡ್ಡಿ, ಕಾರ್ಯಾಧ್ಯಕ್ಷರಾದ ಡಿ.ಅಚ್ಯುತರೆಡ್ಡಿ, ಹರಿಶ್ಚಂದ್ರ ರೆಡ್ಡಿ, ಜನಾರ್ಧನ ರೆಡ್ಡಿ, ಎ.ವೆಂಕಟರಾಮ ರೆಡ್ಡಿ, ಸುಧಾಕರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಲಕ್ಷ್ಮೀಕಾಂತ ರೆಡ್ಡಿ, ಭೀಮರೆಡ್ಡಿ, ಶೇಖರ ರೆಡ್ಡಿ, ನರಸಿಂಹ ರೆಡ್ಡಿ, ರಾಘವರೆಡ್ಡಿ, ದಶರಥ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ರಾಮರೆಡ್ಡಿ, ವಿ.ಪಿ.ರೆಡ್ಡಿ ಹಾಗೂ ಸಮಾಜದ ಸರ್ವಸದಸ್ಯರು ಹಾಗೂ ಹೋರಾಟಗಾರ ಬಸವರಾಜ ಕಳಸ ಇದ್ದರು.