ಲಲಿತ ಪ್ರಬಂಧ ಕಳಿಸಿ
ಸಾಹಿತಿ ಮಿತ್ರರೆ, ನಮಸ್ಕಾರಗಳು. ಸಾಹಿತ್ಯ ಅಕಾಡೆಮಿಯ ೨೦೨೨ ನೇ ವರ್ಷದ ಲಲಿತ ಪ್ರಬಂಧ ಸಾಹಿತ್ಯ ಸಂಪಾದನೆಯ ಹೊಣೆಗಾರಿಕೆಯನ್ನು ನನಗೆ ವಹಿಸಿದೆ. ದಯವಿಟ್ಟು ೨೦೨೨ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ನಿಮ್ಮ ಪ್ರಬಂಧ ಫೋಟೊ ಕಾಪಿಯೊಂದಿಗೆ ಒಪ್ಪಿಗೆ ಪತ್ರ ನೀಡಲು ವಿನಂತಿಸುವೆ.
ಡಿಜಿಟಲ್ ಪತ್ರಿಕೆಯಾಗಿದ್ದಲ್ಲಿ ಪ್ರಕಟಿತ ಸಂಚಿಕೆಯ ಲಿಂಕ್ ನ್ನು ಈ ಮೇಲ್ ಗೆ ಕಳಿಸಿ, ನಂತರ ಅದರ ಪ್ರಿಂಟ್ ಕಾಪಿಯನ್ನು ಕೆಳಗಿನ ವಿಳಾಸಕ್ಕೆ ಕಳಿಸಲು ವಿನಂತಿ
ಒಪ್ಪಿಗೆ ಪತ್ರದಲ್ಲಿ ” ಈ ಕೃತಿಯು ನನ್ನ ಸ್ವಂತ ರಚನೆಯಾಗಿದ್ದು ಯಾವುದೇ ಕೃತಿಯ ಅನುವಾದ ಅಥವಾ ತರ್ಜುಮೆಯಾಗಿರುವುದಿಲ್ಲ ಎಂದು ದೃಢೀಕರಿಸಬೇಕು. ೨೦೨೨ರ ಲಲಿತ ಪ್ರಬಂಧ ಸಾಹಿತ್ಯ ಸಂಪಾದನಾ ಕೃತಿಯಲ್ಲಿ ಪ್ರಕಟಿಸಲು ಒಪ್ಪಿ ಕಳಿಸುತ್ತಿರುವೆ.” ಎಂದು ದೃಢೀಕರಿಸಿ ಪತ್ರಬರೆಯಬೇಕು. ಡಿಶಂಬರ್ ೨೦ ರೊಳಗೆ ತಲುಪುವಂತೆ ಪ್ರಬಂಧಗಳನ್ನು ಕಳುಹಿಸಲು ವಿನಂತಿಸುವೆ.
ವಿಳಾಸ:
ಡಾ. ನಿರ್ಮಲಾ ಬಟ್ಟಲ
ಪ್ರಾಚಾರ್ಯರ
ಮ.ನ.ರ.ಸಂಘದ ಶಿಕ್ಷಣ ಮಹಾವಿದ್ಯಾಲಯ
ಮಹಾಂತೇಶ ನಗರ, ಬೆಳಗಾವಿ -590017, ಬೆಳಗಾವಿ
ಇ-ಮೇಲ್ ನಲ್ಲೂ ಕಳಿಸಬಹುದು.
E-mail : lalitaprabandha2022@gmail.com