ಸಿರಿ ಕುವೆಂಪು

ಸಿರಿ ಕುವೆಂಪು

 

ಸಾಹಿತ್ಯದಿ ತಂಪು ಇಂಪು ನೀಡಿದ
ಮಲೆನಾಡಿನ ಸೋಂಪು ಸಿರಿ ಕುವೆಂಪು.

ಕಣ್ಣಿಗೆ ಕಟ್ಟುವಂದದಿ ಪದಗಳ ಅಂದ
ನಾಲಿಗೆಯ ಮೇಲೆ ನಲಿದಾಡುವ ಭಾಷೆಯೇ ಚಂದ
ನವೋದಯದಿ ನವ್ಯ ಇತಿಹಾಸದ ಬಂಧ
ಕನ್ನಡಕೆ ಕಾವ್ಯ ಸಿರಿ ಸೋಬಗ ತಂದ
ಪ್ರೀತಿಯ ಕನ್ನಡದ ಕಂದ ಕುವೆಂಪು.

 

ಸವಿತಾ ಮಾಟೂರು ಇಳಕಲ್ಲ

(ಕನ್ನಡದ ರಸರುಷಿ, ಮಹಾ ಮಾನವತಾವಾದಿ, ಶರಣರ ತತ್ವ ಚಿಂತನೆಗಳಿಗೆ ಸರಿಸಮಾನವಾಗಿ ಕಾವ್ಯ ರಚಿಸಿದ, ನವೋದಯ ಕಾಲ ಘಟ್ಟದ, ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು. )

Don`t copy text!