ಬೂದಿಹಾಳ ಎಸ್.ಕೆ ಮತ್ತು ತೂರಮರಿ ಮಧ್ಯ ಬ್ಯಾರೇಜ್ ಕಮ್ ಬ್ರೀಜ್ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್..
e-ಸುದ್ದಿ ಇಳಕಲ್ಲ
ಇಳಕಲ್: ತಾಲೂಕ ತುರಮರಿ ಗ್ರಾಮದಲಿ ಹುನಗುಂದ ಮತಕ್ಷೇತ್ರದ ಮಾನ್ಯ ಜನಪ್ರೀಯ ದೊಡ್ಡನಗೌಡ ಜಿ ಪಾಟಿಲ ಬೂದಿಹಾಳ ಎಸ್.ಕೆ ಮತ್ತು ತೂರಮರಿಮಧ್ಯ ಬ್ಯಾರೇಜ್ ಕಮ್ ಬ್ರೀಜ್ ಅಂದಾಜು ವೆಚ್ಚ 6 ಕೋಟಿ 20 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗೆ ಚಾಲನೆ ನಿಡಿದರು. ಇ ಸಂದರ್ಬದಲ್ಲಿ ತುರಮರಿ ಗ್ರಾಮದ ಬಿಜೆಪಿ ಮುಖಂಡರಾದ ಶ್ರೀ ಹುಲಗಪ್ಪ ಕೊಣ್ಣುರುˌ ಜಗದೀಶ ತೋಟದ, ಗ್ರಾ.ಪಂ ಸದಸ್ಯರು ಹಾಗೂ ತುರಮರಿ ಗ್ರಾಮದ ಹಿರಿಯರು, ಯುವಕರು ಹಾಗೂ ಎಸ್,ಎಸ್ ಪಾಟೀಲ್ ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ