ಒಣ ಮೆನಸಿನಕಾಯಿ ಕ್ವಿಂಟಲ್ ಗೆ 47,000 ಬೆಲೆ ಪಡೆದ ಹಿರೇ ಓತಗೇರಿ ಗ್ರಾಮದ ರೈತ…

e-ಸುದ್ದಿ ವರದಿ ಹಿರೇ ಓತಗೇರಿ

ಇಳಕಲ್ ತಾಲೂಕು ಒಣ ಬೇಸಾಯದಿಂದ ಕೂಡ ಭೂಮಿಯಾಗಿದೆ. ಒಣ ಭೂಮಿ ಬೇಸಾಯದಲ್ಲಿಯೇ ಹಿರೇ ಹೋತಗೇರಿ ಗ್ರಾಮದ ರೈತ ನಾಗನಗೌಡ ಗೌಡ ಗೌಡರ ಎಂಬ ರೈತ ಒಂದು ಕ್ವಿಂಟಲ್ ಗೆ 47,000 ರೂಗಳ ಬೆಲೆಗೆ ಒಣ ಮೆಣಸಿನ ಕಾಯಿ ಮಾರುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ.

Don`t copy text!