ಶುಭೋದಯ

 

ಶುಭೋದಯ

ರವಿಯ ಬೆಳಕಿನ ಕಣ್ಣಂಚಿನಲಿ
ಹರಿಗೋಲು ಹೊರಟಿದೆ ತಿಳಿ
ನೀರಿನಲಿ
ಅಂಬಿಗನು ಕೋಲಲಿ ನೀರನು
ಒತ್ತುತಲಿ
ರವಿಯ ಪ್ರಭೆಯು ಮೋಡಗಳ
ಮರೆಯಲಿ
ಹಸಿರು ವನದ ಸೊಬಿಗಿನ ಸಿರಿ
ಯಲಿ
ಪ್ರಶಾಂತ ಪರಿಸರವು ನೋಡು ಗರಿಗೆ ಮುದ ನೀಡುತಲಿ.

ಕೃಷ್ಣ ಬೀಡಕರ ವಿಜಯಪುರ.

Don`t copy text!