ಪ್ರಸಾದ ವ್ಯವಸ್ಥೆ ವಿಕ್ಷಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್…

ಪಟ್ಟಾಧಿಕಾರ ಮಹೋತ್ಸವದ ಕಾರ್ಯಕ್ರಮದ ಪ್ರಸಾದ ವ್ಯವಸ್ಥೆ ವಿಕ್ಷಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್…

e-ಸುದ್ದಿ ವರದಿ ನಂದವಾಡಗಿ

ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠ ಆಳಂದ-ನಂದವಾಡಗಿ-ಜಾಲವಾದಿ, ಪರಂ ಪೂಜ್ಯ ಷ.ಬ್ರ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಹಸ್ರ ಚಂದ್ರ ದರ್ಶನ ಪೂಜ್ಯ ಶ್ರೀ ಡಾ. ಚನ್ನಬಸವದೇಶಿಕೇಂದ್ರರು ಇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಇಂದು ನಂದವಾಡಗಿ ಶ್ರೀಮಠದಲ್ಲಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಪ್ರಸಾದದ ವ್ಯವಸ್ಥೆಯನ್ನು ಪರಿಶಿಲನೆ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಪರಂ ಪೂಜ್ಯರು ಹಾಗೂ ನಂದವಾಡಗಿ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!